All Day

ಇಂದು ಟ್ರಸ್ಟಿನಲ್ಲಿ ಬೇಸಿಗೆ ಶಿಬಿರ ಪ್ರಾರಂಭವಾಯಿತು

ಇಂದು ಟ್ರಸ್ಟಿನಲ್ಲಿ ಬೇಸಿಗೆ ಶಿಬಿರ ಪ್ರಾರಂಭವಾಯಿತು . ಶ್ರೀಮತಿ ಮೇಘನ ಬೆಳವಾಡಿ ಚಾರ್ಟೆಡ್ ಅಕೌಂಟೆಂಟ್ ಹಾಗೂ ಶ್ರೀ ಮೋಹನ್ ಕುಮಾರ್ ಇವರು ದೀಪ ಬೆಳಗುವ ಮುಖಾಂತರ ಶಿಬಿರದ ಉದ್ಘಾಟನೆಯನ್ನು ಮಾಡಿದರು . ಶಿಬಿರದಲ್ಲಿ 64 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ

Manju Chartered accountant

ನಮ್ಮ ವಿದ್ಯಾ ವಾಹಿನಿ ಪ್ರಾಜೆಕ್ಟ್ ನ ಮೊದಲನೇ ತಂಡದ ಮಂಜುನಾಥ ಸಿಎ ಫೈನಲ್ ಎಕ್ಸಾಮಿನಲ್ಲಿ ಇಂದು ತೇರ್ಗಡೆಯಾಗಿದ್ದಾನೆ ನಮ್ಮ ಮೊದಲನೇ ಚಾರ್ಟರ್ಡ್ ಅಕೌಂಟೆಂಟ್ ಮಂಜುಗೆ ಸ್ನೇಹ ಸೇವಾ ಟ್ರಸ್ಟ್ ಪರವಾಗಿ ಅಭಿನಂದನೆಗಳು