Loading Events

« All Events

  • This event has passed.

Hari-Om

December 19, 2025

ನಿಮ್ಮಲ್ಲರ ಸಹಕಾರದಿಂದ ಅಂತರ ಪ್ರೌಢಶಾಲೆ ಭಗವದ್ಗೀತೆ ಸ್ಪರ್ಧೆ ಸಂಪನ್ನವಾಯಿತು.
19 ಡಿಸೆಂಬರ್ ಶುಕ್ರವಾರ ನಡೆದ ಸಮಾರೋಪ ಸಮಾರಂಭದಲ್ಲಿ RSS ಸಹ ಸರಕಾರ್ಯವಾಹ ಶ್ರೀ ಮುಕುಂದ ಜೀ ಮತ್ತು ಚಿನ್ಮಯ ಮಿಷನ್ ಸ್ವಾಮೀಜಿ ಆದಿತ್ಯಾನಂದಾಜಿ ಉಪಸ್ಥಿತರಿದ್ದರು ಮತ್ತು ಮುಖ್ಯ ಭಾಷಣ ಮಾಡಿದರು.
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸ್ಪರ್ಧೆಯಲ್ಲಿ 101 ಶಾಲೆಗಳಿಂದ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಟ್ರಸ್ಟಿನ ಎಲ್ಲಾ ದಾನಿಗಳಿಗೂ, ಹಿತೈಷಿಗಳಿಗೂ ಧನ್ಯವಾದಗಳು

With the cooperation of you all, the Inter-High School Bhagavad Gita Competition was successfully completed.
At the valedictory ceremony held on Friday, 19th December, RSS Sah-Sarkaryavah Shri Mukunda Ji and Chinmaya Mission Swamiji Adityanandaji were present and delivered the main address.
Prizes were distributed to the students who won in the competition.
More than 4,000 students from 101 schools participated in the event.
Thanks to all the donors and well-wishers of the Trust.

Details

Date:
December 19, 2025